ಚಿತ್ರಸಂಪುಟ

ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ

೧೯೮೯ ರಲ್ಲಿ ಆರಂಭವಾದ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕ್ರತಿಕ ಸಂಸ್ಥೆಯ ಸಿಹಿ ನೆನಪುಗಳ ಚಿತ್ರಸಂಪುಟ ಇದು.

ಧರ್ಮದರ್ಶಿಗಳವರ ಭಾವಚಿತ್ರಗಳು​

ಅಧ್ಯಾಪಕರ ತಂಡ​

ನೃಪತುಂಗ ಕನ್ನಡ ಶಾಲೆಯ ಬೆಳ್ಳಿಹಬ್ಬದ ಆಚರಣೆ ೪ ಜೂನ್ ೨೦೧೬

ಉದ್ಘಾಟನೆಗೆ ಆಗಮಿಸುತ್ತಿರುವ ಮಾನ್ಯಮುಖ್ಯಮಂತ್ರಿಗಳು ಶ್ರೀ ಸಿದ್ಧರಾಮಯ್ಯ ಅವರು.

ವೇದಿಕೆಯಲ್ಲಿ ಮಾನ್ಯ ಸಚಿವರು ಶ್ರೀ ಎಚ್.ಎಸ್.ಮಹದೇವಪ್ರಸಾದ್ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ,ಮಾನ್ಯ ಕಂದಾಯ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀನಿವಾಸ ಪ್ರಸಾದ್ ಅವರು.

ಗಣ್ಯರೊಂದಿಗೆ ಶಾಲಾ ಅಧ್ಯಾಪಕರು, ಧರ್ಮದರ್ಶಿಗಳು

ಸಂಸ್ಥೆಯ ವಿವಿಧ ಸಮಾರಂಭಗಳಲ್ಲಿ ಗಣ್ಯರು

ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು

ವಸ್ತು ಪ್ರದರ್ಶನದ ಪೋಟೋಗಳು

ಕನ್ನಡ ಸಂಸ್ಕೃತಿ ಸೇವಾಭಾರತಿ ಅವರಿಂದ ಕನ್ನಡ ಪದ ಸಂಪತ್ತು ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು

ವಿಸ್ತರಿತ ಜ್ಙಾನಕ್ಕಾಗಿ ಪ್ರವಾಸದಲ್ಲಿ

ಪ್ರತಿಭಾವಂತ ಮಕ್ಕಳೊಂದಿಗೆ ಗಣ್ಯರು ಧರ್ಮದರ್ಶಿಗಳು

ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ವಿದ್ಯಾರ್ಥಿಗಳು,ಪೋಷಕರು,ಧರ್ಮದರ್ಶಿಗಳು

ನೃಪತುಂಗ ಅನ್ಯೋನ್ಯಸಂಘದ ಚಟುವಟಿಕೆಗಳು

ಇಕೋಕ್ಲಬ್ ನ ಚಟುವಟಿಕೆಗಳು

ರೋಟರಿ ಮೈಸೂರು ಉತ್ತರದವರಿಂದ ಪುರಸ್ಕೃತರಾದ ಮಕ್ಕಳೊಂದಿಗೆ

ಅಚ್ಚುಮೆಚ್ಚಿನ ಪುಸ್ತಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು

ಕನ್ನಡ ವಿಕಾಸ ವಿದ್ಯಾ ಸಂಸ್ಥೆಯ ಸಹಾಯರ್ಥಕವಾಗಿ ನಡೆಸಿದ ಕಾರ್ಯಕ್ರಮಗಳು

ದಸರಾ ವಸ್ತು ಪ್ರದರ್ಶನ 2004 ಮೂಡಲ ಮನೆ ಖ್ಯಾತಿಯ ಕರ್ನಾಟಕ ಪರ್ವೀನ್ ಸುಲ್ತಾನ್ ಎಂದು ಹೆಸರಾದ ಚಲನಚಿತ್ರ ಗಾಯಕಿ ಶ್ರೀಮತಿ ಸಂಗೀತಾ (ಕಟ್ಟಿ) ಕುಲಕರ್ಣಿ ಮತ್ತು ತಂಡದವರಿಂದ ‘ಸಂಗೀತ ಸರಿತ’ ಚಲನ ಚಿತ್ರ ಹಾಗೂ ಭಾವಗೀತೆಗಳ ಸಮಗಮ ಕಾರ್ಯಕ್ರಮವು ಜನವರಿ 2,2005 ಭಾನುವಾರ ಸಂಜೆ 6.30ಕ್ಕೆ ವಸ್ತು ಪ್ರದರ್ಶನದ ಬಿ,ವಿ ಕಾರಂತ ರಂಗಮಂಟಪದಲ್ಲಿ ಮೈಸೂರು ರಾಮಕೃಷ್ಣನಗರದ ಕನ್ನಡ ವಿಕಾಸ ವಿದ್ಯಾಸಂಸ್ಥೆಯ ಸಹಾಯಾರ್ಥ ವಿಶೇಷ ಕಾರ್ಯಕ್ರಮವು ನಡೆಯಿತು.